Sunday, 18 June 2017

ಸ್ನೇಹ ಲತೆ

ತರಿವ ಮಾತು, ಉರಿವ ಹ್ರದಯ, ಸರಿವ ಸ್ನೇಹ ಇರಿವ ಮುಳ್ಳಿನ ಹಾಗೆ
ಹರಿವ ನದಿ, ಸುರಿವ ಮಳೆ, ಬಿರಿವ ಹೂ ಮುರಿವ ಮೌನದ ಹಾಗೆ
ಇರಿಯದಿರು, ತರಿಯದಿರು, ಉರಿಸದಿರು ಸರಿದು ಹೀಗೆ
ಸುರಿದು ಹರಿಯಲಿ ಮಾತು ಬಿರಿದ ಕಂಪಿನ ಹಾಗೆ
               ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.